ಕುಮಟಾ : ತಂಡ್ರಕುಳಿ ಬಳಿ ರಸ್ತೆ ತಿರುವಿನಲ್ಲಿ ಟಿಪ್ಪರ್ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿದೆ. ಅಂಕೋಲಾ ಕಡೆಯಿಂದ ಕುಮಟಾ ಕಡೆ ಬರುತ್ತಿದ್ದ ಕಾರ್ ಗೆ ಕುಮಟಾದಿಂದ ಕಾರವಾರ ಕಡೆ ಹೋಗುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಕಾರ್ ನಲ್ಲಿದ್ದವರಿಗೆ ಗಾಯಗಳಾಗಿವೆ.

RELATED ARTICLES  ನಾಳೆಯಿಂದ ಕೊರೋನಾ ವಾಕ್ಸಿನ್ ವಿತರಣೆ : ಉತ್ತರಕನ್ನಡದಲ್ಲಿಯೂ ಸಕಲ‌ ಸಿದ್ದತೆ

ಟಿಪ್ಪರ್ ನಲ್ಲಿದ್ದವರಿಗೆ ತಲೆಗೆ ಪೆಟ್ಟು ಬಿದ್ದಿದ್ದು, ಕಾರ್ ನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದು ಮೂವರಿಗೆ ಕಾಲು,ಕೈ ಹಾಗೂ ತಲೆಗೆ ಗಾಯಗಳಾಗಿದೆ. ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

RELATED ARTICLES  ಪರಿಸರ ಪ್ರೇಮಿ,ಸರಳ,ಸಜ್ಜನಶ್ರೀ ಎಂ.ಆರ್.ಹೆಗಡೆ ಇನ್ನು ನೆನಪು ಮಾತ್ರ