ಕುಮಟಾ: ಮೀನುಗಾರರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಜಯವಿಠ್ಠಲ್ ಕುಬಾಲ್ ಅಳವೇದಂಡೆ ಹಾಗೂ ಉಪಾಧ್ಯಕ್ಷರಾಗಿ ಹುಸ್ಸೇನ್ ಉಪ್ಪರಕರ್ ವನ್ನಳ್ಳಿ ಇವರು ಆಯ್ಕೆಯಾಗಿರುತ್ತಾರೆ.
ಜಯವಿಠ್ಠಲ್ ಕುಬಾಲ್ ಇವರು 1991 ರಿಂದ 13 ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ 7 ವರ್ಷ ಗಳ ಕಾಲ ನಿರ್ದೇಶಕರಾಗಿ ನಿರಂತರ 20 ವರ್ಷಗಳ ಕಾಲ ಸಂಘದ ಅಭಿವೃದ್ಧಿಗೆ ಶ್ರಮಿಸಿರುತ್ತಾರೆ.
2015 -16 ರಲ್ಲಿ ಕುಮಟಾ ರೋಟರಿ ಕ್ಲಬ್ ನ ಅಧ್ಯಕ್ಷರಾಗಿಯೂ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ.