ಹೊನ್ನಾವರ: ತಾಲೂಕಿನ ಹಳದೀಪುರದಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು. ಬೈಕ್ ಹಾಗೂ ಕಾರ್ ನಡುವೆ ಅಪಘಾತ ಸಂಭವಿಸಿದೆ.
ಚತುಷ್ಪತ ಕಾಮಗಾರಿ ನಡೆಸಿ ರಸ್ತೆಯ ಮಧ್ಯದಲ್ಲಿ ರಸ್ತೆ ದಾಟಲು ಜಾಗ ಬಿಡಲಾಗಿದ್ದು ಈ ಜಾಗದಲ್ಲಿ ಅಪಘಾತ ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.
ಅಪಘಾತದಲ್ಲಿ ಬೈಕ್ ಚಾಲಕ ಮಂಜುನಾಥ ಗೌಡ ಗಾಯಗೊಂಡಿದ್ದು ಹೊನ್ನಾವರ ಆಸ್ಪತ್ರೆಗೆ ದಾಖಲಿಸಲಾಗಿದೆ.