ಸ್ಪಂದನ(ರಿ), ಭಟ್ಕಳ ಹಾಗೂ ಅಚೀವರ್ಸ್ ಕೋಚಿಂಗ್ ಅಕಾಡೆಮಿ, ಶಿವಮೊಗ್ಗ ಇದರ ಮುಖ್ಯಸ್ಥರಾದ ಶ್ರೀ ಶಿವಕುಮಾರ ಇವರಿಂದ ಭಟ್ಕಳ ತಾಲೂಕಿನ‌ FDA ಹಾಗೂ SDA ಉದ್ಯೋಗಾಕಾಂಕ್ಷಿಗಳಿಗೆ ಹುದ್ದೆಯ ಪಠ್ಯಕ್ರಮ ಹಾಗೂ ಪೂರ್ವಸಿದ್ಧತೆಗಳ ಒಂದು ದಿನದ ತರಬೇತಿ ಕಾರ್ಯಾಗಾರವು 23-2-2020ರ ರವಿವಾರ ಮುಂಜಾನೆ 9 ಗಂಟೆಯಿಂದ ಸಂಜೆ 5 ಗಂಟೆಯ ತನಕ ಭಟ್ಕಳದ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಕಲ್ಯಾಣಮಂಟಪ, ಆಸರಕೇರಿ,ಯಲ್ಲಿ ನಡೆಯಲಿದೆ.

RELATED ARTICLES  ಕರ್ನಾಟಕ ಹೈ ಕೋರ್ಟ್ ನೇಮಕಾತಿ ೨೦೧೮... ಲಾ ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ


22/02/2020 ರ ಶನಿವಾರ ಮಧ್ಯಾಹ್ನ 1:00 ಗಂಟೆಯೊಳಗೆ ಹೆಸರನ್ನು ನೊಂದಾಯಿಸಿದ ಮೊದಲ 50 ಆಕಾಂಕ್ಷಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ‌. ಕಾರ್ಯಾಗಾರದ ದಿನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.


ಹೆಚ್ಚಿನ ಮಾಹಿತಿಗಾಗಿ ಸ್ಪಂದನ ಸಂಸ್ಥೆಯ ಅದ್ಯಕ್ಷರಾದ ರಾಘವೇಂದ್ರ ನಾಯ್ಕ-9620111625,
ಶಿವಾನಂದ ನಾಯ್ಕ ಮುರ್ಡೇಶ್ವರ-6361273142,
ಕಾರ್ಯದರ್ಶಿ ಪಾಂಡುರಂಗ ನಾಯ್ಕ- 9448318776, ಹಾಗೂ ಸದಸ್ಯರುಗಳಾದ
ಭವಾನಿಶಂಕರ ನಾಯ್ಕ ಗಾಂಧಿನಗರ-9972282923,
ಪಾಂಡುರಂಗ ನಾಯ್ಕ- 9448318776,
ರವಿ ನಾಯ್ಕ ಮಣ್ಕುಳಿ- 9900378386,
ಚಂದ್ರಶೇಖರ ನಾಯ್ಕ ಮಣ್ಕುಳಿ- 8197660971, ಭಾಸ್ಕರ ನಾಯ್ಕ ಅರ್ಬನ್ ಬ್ಯಾಂಕ್-8618964405,
ಗಂಗಾಧರ ನಾಯ್ಕ- 8310093198
ಮಹೇಶನಾಯ್ಕ(PDO)-9844994066, ವೆಂಕಟೇಶ ನಾಯ್ಕ ಹುರುಳಿಸಾಲ್- 9739136539, ಪರಮೇಶ್ವರ ನಾಯ್ಕ- 9916003727
ಇವರುಗಳನ್ನು ಸಂಪರ್ಕಿಸಬಹುದೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

RELATED ARTICLES  ಮೆಟ್ರಿಕ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ