ಕುಮಟಾ : ಜನತಾ ವಿದ್ಯಾಲಯ ಮಿರ್ಜಾನ್ ಪ್ರೌಢ ಶಾಲೆ ಯಲ್ಲಿ ಬೆಡೆನ್ ಪಾವೆಲ್ ದಿನಾಚರಣೆ ಹಾಗೂ ಸ್ಕೌಟ್ ಗೈಡ್ ಪ್ರಾರಂಭ ವಾಗಿ 10 ವರ್ಷ್ ಕಳೆದು ,ಸ್ಕೌಟ್ ಗೈಡ್ ದಶಮಾನೋತ್ಸವ ಸರಳ ಸಮಾರಂಭ ನಡೆಯಿತು. ಶಾಲೆಯ ಮುಖ್ಯೋಪಾದ್ಯಾಯರಾದ್ ಬಿ ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಜಿ. ಡಿ. ಶಾನಭಾಗ್ ಕಾರ್ಯಕ್ರಮ ಉದ್ಘಾಟಿಸಿದರು.

RELATED ARTICLES  ಹೊನ್ನಾವರ ತಾಲೂಕಿನ ಕರ್ಕಿಯ ಮೂವರು ಯುವಕರು ರಸ್ತೆ ಅಪಘಾತದಲ್ಲಿ ಸಾವು.

11 ವರ್ಷದ ದೀಪಕ್ ಆಚಾರಿ ವಿಶೇಷ ಚೇತನವುಳ್ಳ ಬಾಲಕ 3 ವರ್ಷದ ಮಗುವಿನಂತಿದ್ದು ತಂದೆಯು ಅಪಘಾತ ದಲ್ಲಿ ಅಸುನೀಗಿದ್ದು ತಾಯಿಯ ಹಗಲಿರುಳು ಕಾಯ್ದುಕೊಳ್ಳುವ ಪರಿಸ್ಥಿತಿ ಇರುವ ಬಾಲಕನಿಗೆ ಹಣ ನೀಡಿ ಹಣ್ಣು ಹೂ ನೀಡಿ ವೇದಿಕೆಯಲ್ಲಿ ಗೌರವಿಸಲಾಯಿತು.ಮುಂದಿನ ತಿಂಗಳು ನಿವೃತ್ತಿ ಯಾಗಲುರುವ ಮುಖ್ಯೋಪಾದ್ಯಾಯರನ್ನು ಸನ್ಮಾನಿಸಲಾಯಿತು.

RELATED ARTICLES  ರೋಟರಿಯಿಂದ ಪುಸ್ತಕ ದೇಣಿಗೆ

ಶಿಕ್ಷಕ ರಾಜು ರಾಮ ನಾಯ್ಕ್ ಕಾರ್ಯಕ್ರಮ ಸಂಘಟಿಸಿ ಸಂಪೂರ್ಣ ಸಹಾಯ್ ಸಹಕಾರ ನೀಡಿದರು. ಭಾಗ್ಯಜ್ಯೋತಿ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಮಹಾಲಕ್ಷ್ಮಿ ವಂದಿಸಿದಳು