ಕುಮಟಾ:ಮುಂದಿನ ಮೂರು ವರ್ಷಕ್ಕಾಗಿ ಭಾರತೀಯ ಜನತಾ ಪಾರ್ಟಿ ಕುಮಟಾ ಮಂಡಲದ ಕಾರ್ಯಕರ್ತರ ಜವಾಬ್ದಾರಿಯ ಘೋಷಣೆ ನಡೆದಿದ್ದು ಪ್ರಧಾನ ಕಾರ್ಯದರ್ಶಿಗಳಾಗಿ ಗಣಪತಿ ಈಶ್ವರ ಹೆಗಡೆ, ವಿನಾಯಕ ಜಟ್ಟಿ ನಾಯ್ಕ ಅವರನ್ನು ಆಯ್ಕೆ ಮಾಡಲಾಗಿದೆ.

RELATED ARTICLES  ಉದ್ಘಾಟನೆ‌ಗೊಂಡಿತು ಕೆರೆ: ಜೀವ ಜಲದ‌ಬಗ್ಗೆ ನಡೆಯಿತು ಚಿಂತನ ಮಂಥನ.

ಇವರ ಜೊತೆಗೆ ಉಪಾಧ್ಯಕ್ಷರಾಗಿ ಗಣೇಶ ಸುಕ್ರು ಅಂಬಿಗ, ವಿನಾಯಕ ವಿಘ್ನೇಶ್ವರ ಭಟ್ಟ, ಬೊಬ್ಬು ದೇವು ಪಟಗಾರ, ಮಹೇಶ ಗಜಾನನ ಭಟ್ಟ, ಗುರುನಾಥ ಶಂಕರ ಗೌಡ, ಸೀತಾ ಮಂಜುನಾಥ ಆಗೇರ, ಕಾರ್ಯದರ್ಶಿಯಾಗಿ ಹರೀಶ ಪ್ರಕಾಶ ನಾಯ್ಕ, ತಿಮ್ಮಪ್ಪ ಗೊಯ್ದು ಮುಕ್ರಿ, ಯಶೋದಾ ದಿನಕರ ನಾಯ್ಕ, ಶೈಲಾ ಮಂಜುನಾಥ ಗೌಡ, ಗೌರಿ ಉಲ್ಲಾಸ ವೈದ್ಯ, ಸೀಮಾ ವೆಂಕಟೇಶ ಕಿಣಿ, ಖಜಾಂಚಿಯಾಗಿ ಕಿಶನ್ ಹರೀಶ್ಚಂದ್ರ ವಾಳ್ಕೆ ಅವರು ಆಯ್ಕೆಯಾಗಿದ್ದಾರೆ.

RELATED ARTICLES  ಶಾಸಕಿ ಶಾರದಾ ಶೆಟ್ಟಿಯವರು ಅಭಿವೃದ್ಧಿ ಕೆಲಸಗಳನ್ನು ನುಡಿದಂತೆ ಮಾಡಿಸಿಕೊಟ್ಟಿದ್ದಾರೆ: ಮಹೇಶ ನಾಯ್ಕ