ಹೊನ್ನಾವರ: ತಾಲೂಕಿನ ಹಡಿನಬಾಳದ ಸೂರ್ಯನಾರಾಯಣ ಹೆಗಡೆ ಅವರು ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ಪರೀಕ್ಷೆಯಲ್ಲಿ 20ನೇ ರ್ಯಾಂಕ್ ಪಡೆದು ಮೊದಲ ಹಂತದಲ್ಲಿಯೇ ಉತ್ತೀರ್ಣರಾಗಿದ್ದಾರೆ‌.

RELATED ARTICLES  ಬೀದಿ ನಾಯಿಗಳ ಹಾವಳಿ: ಕಾರವಾರದ ಜನರಲ್ಲಿ ಹೆಚ್ಚುತ್ತಿದೆ ಆತಂಕ!

ಸೀತಾರಾಮ ಹೆಗಡೆ ಹಾಗೂ ಶರಾವತಿ ಹೆಗಡೆ ದಂಪತಿಯ ಪುತ್ರನಾಗಿರುವ ಸೂರ್ಯನಾರಾಯಣ ಅವರು ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದಿದ್ದಾರೆ. ಇವರಿಗೆ ಸಿಎ ಮಂಜುನಾಥ ಪ್ರಭು ಆರ್ ಮಾರ್ಗದರ್ಶನ ನೀಡಿದ್ದರು.

RELATED ARTICLES  ಸಿದ್ದಾಪುರದಲ್ಲಿ ನಡೆಯಿತು ಗಣ ವೇಷಧಾರಿಗಳಿಂದ ಆಕರ್ಷಕ ಪಥಸಂಚಲನ