ಕುಮಟಾ : ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದ ಶ್ರೀ ಎನ್ ಎಸ್ ಹೆಗಡೆ ಕರ್ಕಿ, ಶ್ರೀ ಗೋವಿಂದ ನಾಯ್ಕ ಭಟ್ಕಳ ಹಾಗೂ ಚಂದ್ರು ದೇವಾಡಿಗ ಎಸಳೆ ಇವರುಗಳು ಆಯ್ಕೆಯಾದರು.

RELATED ARTICLES  ಭಾನುವಾರದಂದು ಅಂಕೋಲಾದಲ್ಲಿ ಉಚಿತ ನೇತ್ರ ಹಾಗೂ ದಂತ ತಪಾಸಣಾ ಶಿಬಿರ

ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ ಕುಮಟಾ ಈ ಜವಾಬ್ಧಾರಿಗಳನ್ನು ಘೋಷಿಸಿದರು.

ನಿಕಟ ಪೂರ್ವ ಜಿಲ್ಲಾಧ್ಯಕ್ಷರದ ಶ್ರೀ ಕೆ ಜಿ ನಾಯ್ಕ ಸಿದ್ದಾಪುರ ಹಾಗೂ ಪಕ್ಷದ ಹಿರಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES  ಕ್ಷುಲ್ಲಕ ಕಾರಣಕ್ಕಾಗಿ ಅಪ್ಪನ ತಲೆಯನ್ನೇ ಕಡಿದು ಸಾಯಿಸಿದ ಮಗ