ಹೊನ್ನಾವರ: ತಾಲೂಕಿನ ಮಾಳಕೋಡಿನಲ್ಲಿ ಅಗ್ನಿದುರಂತಕ್ಕೀಡಾದ ಮನೆಗಳಿಗೆ ತೆರಳಿ ಕೆ.ಡಿ.ಸಿ.ಸಿ. ಬ್ಯಾಂಕ್ ಮತ್ತು ‌ಜನತಾ ಕೋಆಪರೇಟಿವ್ ಬ್ಯಾಂಕ್ ಭಟ್ಕಳ ಇವರಿಂದ ನಾಲ್ಕು ಕುಟುಂಬಗಳಿಗೆ ತಲಾ 10,000.00 ದಂತೆ ಒಟ್ಟೂ 80,000.00 ಚೆಕ್ಕನ್ನು ನೀಡಿ ಸಾಂತ್ವನ ಹೇಳಿದ ಭಟ್ಕಳ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯ ಜನತಾ ಕೊ ಆಪರೇಟೀವ್ ಬ್ಯಾಂಕ್ ಅಧ್ಯಕ್ಷರು ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರು ಆಗಿರುದರಿಂದ ಬ್ಯಾಂಕಿನಿಂದ ಧನಸಹಾಯ ಒದಗಿಸುವ ಮೂಲಕ ಸ್ಪಂದಿಸಿದ್ದಾರೆ.

RELATED ARTICLES  ಸುವರ್ಣಾ ಮಯ್ಯರ್ ಅವರಿಗೆ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಪುರಸ್ಕಾರ

ಅಗ್ನಿ ದುರಂತ ಸಂಭವಿಸಿದ ದಿವಸ ವೈಯಕ್ತಿಕವಾಗಿ ತಲಾ 10,000.00ದಂತೆ ರೂ. 40,000.00 ನೀಡಿದ್ದರು.

ಈ ಸಂದರ್ಭದಲ್ಲಿ ಕೆಳಗಿನೂರು ಗ್ರಾಮ ಪಂಚಾಯತ ಸದಸ್ಯರಾದ ಗಂಗಾಧರ ನಾಯ್ಕ, ಬಾಲಚಂದ್ರ ನಾಯ್ಕ ಮತ್ತಿತರರು ಉಪಸ್ತಿತರಿದ್ದರು ..

RELATED ARTICLES  ಕೊಂಕಣ ಎಜ್ಯುಕೇಶನ್ ಟ್ರಸ್ಟ ನಲ್ಲಿ ರಜತ ಮಹೋತ್ಸವ : ಡಿಸೆಂಬರ್ 22 ರಿಂದ 25ರವರೆಗೆ ಕಾರ್ಯಕ್ರಮ.