ಹೊನ್ನಾವರ : ತಾಲೂಕಿನ ಕಾಸರಕೋಡ ಮಲಬಾರಕೇರಿ ಶ್ರೀ ಮಹಾಗಣಪತಿ ಚಾರಿಟೇಬಲ್ ಮತ್ತು ಸ್ಪೋಟ್ಸ ಕ್ಲಬ್ ವತಿಯಿಂದ ಒಕ್ಕಲಿಗ ಪ್ರೋ ಕಬಡ್ಡಿಯನ್ನು ಮಾರ್ಚ ೭ರಂದು ನಡೆಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಒಕ್ಕಲಿಗರ ಗುರುಮಠ ಆದಿಚುಂಚನಗಿರಿಯಲ್ಲಿ ಹಾಗೂ ಜಿಲ್ಲೆಯ ಹೆಸರಾಂತ ಶಿರಸಿಯ ಮಾರಿಕಾಂಬ ಜಾತ್ರಮಹೊತ್ಸವ ಹಿನ್ನಲೆಯಲ್ಲಿ ದಿನಾಂಕ ಮುಂದುಡಲಾಗಿದ್ದು ಏಪ್ರೀಲ್ ೪ ಮತ್ತು ೫ ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಸಲು ತಿರ್ಮಾನಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರಾದ ಕೃಷ್ಣ ಗೌಡ ಮತ್ತು ಗೌರವಾಧ್ಯಕ್ಷರಾದ ಜಿ.ಜಿ.ಶಂಕರ ಹಾಗೂ‌ ಸಮಿತಿ ಸದಸ್ಯರು‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಚಾಲಕನ ನಿಯಂತ್ರಣ ತಪ್ಪಿ ಟೇಲಿಪೋನ್ ಕಂಬಕ್ಕೆ ಗುದ್ದಿದ ಕೆ.ಎಸ್.ಆರ್.ಟಿ.ಸಿ ಬಸ್