ಕುಮಟಾ: ಭಾರತಿಯ ಸೈನ್ಯದ ಹತ್ತೊಂಬತ್ತನೆಯ ಮದ್ರಾಸ್ ರೈಜಿಮೆಂಟನಲ್ಲಿ ಸೇವೆ ಸಲ್ಲಿಸುತ್ತಿರುವ ಕುಮಟಾದ ವೀರ ಯೋಧ ಅಶೋಕ ಹೆಗಡೆ ಕೂಜಳ್ಳಿಯ ಯೋಧರು ಅಕಾಲಿಕ ಮರಣಹೊಂದಿದ್ದಾರೆ.

RELATED ARTICLES  ಪಾರ್ಥಿವ ಶರೀರಕ್ಕೆ ಬಣ್ಣ ಹಚ್ಚಿಸಿಕೊಂಡು ಪರಂಧಾಮಗೈದಿದ್ದಾರೆ ಚಿಟ್ಟಾಣಿ

ಅವರ ಪಾರ್ಥಿವ ಶರೀರ ನಾಳೆ ಕುಮಟಾಕ್ಕೆ ಬರಲಿದ್ದು ಅಂತ್ಯಕ್ರಿಯೆ ಸ್ವಗೃಹದಲ್ಲಿ ನಡೆಯಲಿದೆ.

ದೇವರು ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಹಾಗೂ ಅವರ ಮನೆಯವರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸೋಣ.

RELATED ARTICLES  ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಶಿಕ್ಷಕರಿಗೆ ಸನ್ಮಾನ.

ಜೈಹಿಂದ, #ವಂದೇಮಾತರಂ

ಸದ್ಗತಿ