ಕುಮಟಾ: ಅಗಲಿದ ಹಿರಿಯ ಚೇತನ, ಸಹಕಾರ ರತ್ನ ಆರ್.ಎಸ್.ಭಾಗವತ ಅವರಿಗೆ ನಾಳೆ, ದಿ. 5 ರ ಅಪರಾಹ್ನ 3.30 ಕ್ಕೆ ರೋಟರಿಯ ನಾದಶ್ರೀ ಕಲಾಕೇಂದ್ರದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ.

RELATED ARTICLES  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ದಿ ಯೋಜನೆಗಳಿಂದಾಗಿ ಕನ್ನಡ ನಾಡಿಗೆ ವಿಶ್ವದಲ್ಲಿ ವಿಶಿಷ್ಠ ಸ್ಥಾನ ದೊರಕಿದೆ : ಡಿ.ಬಿ.ನಾಯ್ಕ

ರೋಟರಿಯ ಗೌರವಾನ್ವಿತ ಸದಸ್ಯರೂ ಆದ ದಿ. ಆರ್.ಎಸ್.ಭಾಗವತ ಅವರಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಅಭಿಮಾನಿಗಳು ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಬಹುದೆಂದು ರೋಟರಿಯ ಅಧ್ಯಕ್ಷ ಸುರೇಶ ಭಟ್ ಹಾಗೂ ನಾದಶ್ರೀ ಕಲಾಕೇಂದ್ರದ ಜಿ.ಎಸ್.ಹೆಗಡೆ ತಿಳಿಸಿದ್ದಾರೆ.

RELATED ARTICLES  ಅನಾಥ ವ್ಯಕ್ತಿಯ ಅಂತ್ಯ ಸಂಸ್ಕಾರ..!