ಗೋಕರ್ಣ : ಇಂದು ಮುಂಜಾನೆ ಗೋಕರ್ಣದ ಆಗಮ ಶಾಸ್ತ್ರದ ನಿಪುಣ ವೈದಿಕ, ಉಪಾದಿವಂತ ಮಂಡಳದ ಸದಸ್ಯ ,ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನದ ಪ್ರಧಾನ ತಂತ್ರಿಗಳಾಗಿದ್ದ
ಸರಳ -ಸಜ್ಜನ ಶ್ರೀ ಶಿತಿಕಂಠ ಹಿರೇ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

RELATED ARTICLES  ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎನ್.ಎಸ್ ಹೆಗಡೆ ಕರ್ಕಿ.

ಇವರು ಆಗಮ ಶಾಸ್ತ್ರದ ನಿಪುಣ ವೈದಿಕ, ಉಪಾದಿವಂತ ಮಂಡಳದ ಸದಸ್ಯರಾಗಿ ಗೋಕರ್ಣದ ಪಂಡಿತ ಸಮುದಾಯಕ್ಕೆ ಮಾದರಿ ಎನಿಸಿದ್ದರು.

ಇವರಿಗೆ 56 ವರ್ಷ ವಯಸ್ಸಾಗಿತ್ತು. ಇವರು ಎರಡು ಗಂಡು ಮಕ್ಕಳು , ಒಬ್ಬ ಸಹೋದರ,ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

RELATED ARTICLES  ಕೂಜಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ.

ಇವರ ನಿಧನದಿಂದ ಇವರ ಕುಟುಂಬ ದುಃಖ ತಪ್ತವಾಗಿದ್ದು ಇವರ ಆತ್ಮಕ್ಕೆ ಚಿರ ಶಾಂತಿ ಕೋರಿದ್ದಾರೆ.