ಕುಮಟಾ : ಪ್ರಮತ್ ಸ್ಟಾರ್ ಮಾಡೆಲಿಂಗ್ ಕಂಪನಿ ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ `ಬೀಯು ಹ್ಯಾಂಡಸಮ್ ಇಂಡಿಯಾ ಸೀಸನ್-೨೦೨೦’ ಸ್ಪರ್ಧೆಯಲ್ಲಿ ಕುಮಟಾದ ಸಚಿನ್ ನಾಯ್ಕ ಪ್ರಥಮ ರನ್ನರ್ ಅಪ್ ಬಹುಮಾನ ಪಡೆದುಕೊಂಡಿದ್ದಾರೆ.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.


ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಥಮ್ ಸ್ಟಾರ್ ಮಾಡೆಲಿಂಗ್ ಕಂಪನಿ ಹುಬ್ಬಳ್ಳಿ ಹಾಗೂ ಪುಣೆಯಲ್ಲಿ ಕಚೇರಿ ಹೊಂದಿ ಮಾಡೆಲಿಂಗ್ ನಲ್ಲಿ ಅನೇಕ ಪ್ರತಿಭಾವಂತರನ್ನು ಬೆಳಕಿಗೆ ತಂದಿದೆ.

RELATED ARTICLES  ಗೋಕರ್ಣದ ಗ್ರಾಮದೇವತೆ ಶ್ರೀ ಭದ್ರಕಾಳಿ ದೇವಿಯ ಅವಲಬ್ಬ


ಫೈನಲ್ ಸುತ್ತಿನಲ್ಲಿ ಗೋವಾ, ಮುಂಬಯಿ, ಪುಣೆ, ಬೆಂಗಳೂರು, ಹುಬ್ಬಳ್ಳಿ, ಧಾರವಾಡದಿಂದ ಆಗಮಿಸಿದ್ದ ೨೮ ಸ್ಪರ್ಧಿಗಳು ಪಾಲ್ಗೊಂಡಿದ್ದರು.