ಕುಮಟಾ: ಅಪ್ರಾಪ್ರ ಬಾಲಕಿ ಓರ್ವಳ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾದ‌ ಹಿನ್ನೆಲೆ‌ ಯುವಕನನ್ನು‌ ದೂರಿನ‌ ಮೇರೆಗೆ ಕುಮಟಾ ಪೊಲೀಸರು ಬಂಧಿಸಿ‌ ಪೊಸ್ಕೋ‌ ಪ್ರಕರಣ ದಾಖಲಿಸಿದ್ದಾರೆ.

RELATED ARTICLES  ಕುಮಟಾದಲ್ಲಿ ಭೀಕರ ಅಪಘಾತ : ಮಹಿಳೆಯ ತಲೆ ಮೇಲೆ ಹರಿದ ಕಂಟೇನರ್.

ತಾಲೂಕಿನ ಕಲ್ಲಬ್ಬೆ ಗ್ರಾ.ಪಂ ವ್ಯಾಪ್ತಿಯ ನಿವಾಸಿ ಈಶ್ವರ ಗಣಪು ಗೌಡ ಈತ ಅಪ್ರಾಪ್ತ‌ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದ ಎಂಬ ಆರೋಪ ಮಾಡಲಾಗಿದೆ. ಆಕೆ ಗರ್ಭಿಣಿಯಾಗಿ ಕುಮಟಾ ಪೊಲೀಸರ ಮೊರೆ ಹೋಗಿದ್ದಾಳೆ.

RELATED ARTICLES  ಪಾದಚಾರಿಗೆ ಲಾರಿ ಡಿಕ್ಕಿ :ಓರ್ವ ಸಾವು

ತನಿಖೆ‌ ನಡೆಸಿದ‌‌ ಪೊಲೀಸರು ಆರೋಪಿಯ ವಿರುದ್ದ ಪೋಸ್ಕೋ ಪ್ರಕರಣ ದಾಖಲಿಸಿ ನ್ಯಾಯಾಲಕ್ಕೆ ಹಾಜರಪಡಿಸಿದ್ದಾರೆ.