ಕುಮಟಾ : ಪುರಸಭಾ ಮ್ಯಾಯಾಮ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ, ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಕುಮಟಾದ ವೀರ ಯೋಧ ಅಶೋಕ ಹೆಗಡೆ ಕೂಜಳ್ಳಿಯ ಇವರು ಅಕಾಲಿಕ ಮರಣಹೊಂದಿದ್ದು, ಇಂದು ಪುರಸಭಾ ವ್ಯಾಯಾಮಶಾಲೆಯಲ್ಲಿ ಶ್ರದ್ದಂಜಲಿಯನ್ನು ಸಲ್ಲಿಸಲಾಯಿತು.

RELATED ARTICLES  ಬೈಕ್ ಅಪಘಾತ ಸ್ಥಳದಲ್ಲಿಯೇ ಇಬ್ಬರ ದುರ್ಮರಣ

ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಹಾಗೂ ಅವರ ಮನೆಯವರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾಥಿಸಲಾಯಿತು.

ಈ ಸಂದರ್ಭದಲ್ಲಿ ವ್ಯಾಯಮಶಾಲೆಯ ಹಳೆಯ ಶಿಕ್ಷಕರಾದ ಬಾಲಕೃಷ್ಣ ಕೊರಗಂಕರ್, ಹಾಲಿ ಶಿಕ್ಷಕರಾದ ಗುರುರಾಜ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES  ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ : ಅಕ್ಟೋಬರ್ 28 ಕ್ಕೆ ಉತ್ತರ ಕನ್ನಡದ 26 ಮತಗಟ್ಟೆಗಳಲ್ಲಿ ಮತದಾನ