ಕುಮಟಾ : ಯುವಾ ಬ್ರಿಗೇಡ್ ಉತ್ತರ ಕನ್ನಡ ಹಾಗೂ ಶ್ರೀ ಸುಬ್ರಾಯ ವಾಳ್ಕೆಯವರ ಅಭಿಮಾನಿ ಬಳಗ ಕುಮಟಾ ವತಿಯಿಂದ ಮಂಗಳೂರು ಸೇನಾ ರ‌್ಯಾಲಿಯಲ್ಲಿ ಭಾಗವಹಿಸುವರಿಗೆ ಉಚಿತ ವಸತಿ ತರಬೇತಿ ಶಿಬಿರವು ದಿನಾಂಕ ೨೮ ಮಾರ್ಚ ೨೦೨೦ ರಿಂದ ೦೨ ಏಪ್ರಿಲ್ ೨೦೨೦ ಸರಸ್ವತಿ ವಿದ್ಯಾ ಕೇಂದ್ರ ಕುಮಟಾದಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸಿದ ಉತ್ತರ ಕನ್ನಡದ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9620838938,
9620480526 , 9731695205 ಈ ನಂಬರ್ ಸಂಪರ್ಕಿಸಲು ವಿನಂತಿಸಲಾಗಿದೆ.