ಶಿರಸಿ: ಇಲ್ಲಿನ ಪ್ರಸಿದ್ಧ ಮದ್ದಲೆಕಾರ, ನಾದ ಶಂಕರ ಬಿರುದಾಂಕಿತ ಶಂಕರ ಭಾಗವತ್ ಯಲ್ಲಾಪುರ ಅವರಿಗೆ ಬೆಂಗಳೂರಿನಲ್ಲಿ ಉದಭಾನು ಕಲಾ ಸಂಘ ಹಾಗೂ ಯಕ್ಷಕಲಾ ಸಾಗರ ಜಂಟಿಯಾಗಿ ‘ಯಕ್ಷಗಾನ ರಂಗ ಗೌರವ’ ನೀಡಿ ಆತ್ಮೀಯವಾಗಿ ಸಮ್ಮಾನಿಸಿದೆ.
ಈ ವೇಳೆ ಎ.ಎನ್.ಹೆಗಡೆ ಕಡತೋಕ, ಎಲ್. ವೆಂಕಟಪ್ಪ, ಹುಕ್ಲಮಕ್ಕಿ ಡಾ. ಶ್ರೀಪಾದ ಹೆಗಡೆ,ಎಂ.ನರಸಿಂಹ, ಡಾ.ಬಿ.ಎಸ್.ಸತ್ಯನಾರಾಯಣ, ಬಿ. ಕೃಷ್ಣ ಇತರರು ಇದ್ದರು.