ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ Battalion of Smart Leaders.Pvt.Ltd ಕಂಪನಿಯಲ್ಲಿ C.S.R ಕಾರ್ಯ ನಿರ್ವಹಿಸಲು ಉತ್ತರ ಕನ್ನಡದ ಕುಮಟಾ, ಹೊನ್ನಾವರ ,ಶಿರಸಿ, ಶಿವಮೊಗ್ಗಾ ಜಿಲ್ಲೆಯ ಸಾಗರ ತಾಲೂಕು ಶಾಖೆಗಳಿಗೆ ಆಸಕ್ತ ಯುವಕ-ಯುವತಿಯರು ಬೇಕಾಗಿದ್ದಾರೆ.

RELATED ARTICLES  ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಮೂರು ದಿನ ಮಳೆ.

ವಿದ್ಯಾರ್ಹತೆ –
PUC,Degree,ITI,Diploma

ವಯೋಮಿತಿ-
18 to 26 ವರ್ಷಗಳು

ವೇತನ-
8000/- to 12000/-

ಉಚಿತ ವಸತಿ ಊಟ ಹಾಗೂ ತರಬೇತಿಯ ಸೌಲಭ್ಯವಿರುತ್ತದೆ.

RELATED ARTICLES  ಭಟ್ಕಳ: ಪದವಿ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾವಳಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಕುಮಟಾ – 9741157116
ಶಿರಸಿ – 9741157118
ಹೊನ್ನಾವರ- 9740106633
ಸಾಗರ – 9740107634