ಕಾರವಾರ : ಎರುಡೂವರೆ ಕೋಟಿ ರೂ. ಮೌಲ್ಯದ ಬ್ರೌನ್ ಶುಗರ್ ಅನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೋಲಿಸರು ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಅಂಕೊಲಾ ಸಮೀಪ ವಶಕ್ಕೆ ಪಡೆದ್ದಿದಾರೆ.

RELATED ARTICLES  ಹೊನ್ನಾವರ : ಲಾರಿ ಪಲ್ಟಿಯಾಗಿ ಕೆಲಕಾಲ ಗೊಂದಲ.

2. ಕೆಜಿ.600 ಗ್ರಾಂ ಬ್ರೌನ್ ಶುಗರ್ ಇರುವ ಎರಡು ಕಾರು ಹುಬ್ಬಳ್ಳಿಯಿಂದ ಅಂಕೊಲಾ ಕಡೆ ಬರುತ್ತಿತ್ತು ಈ ವೇಳೆ ಪೋಲಿಸರು ತಪಾಸಣೆ ಮಾಡಿದಾಗ ಬ್ರೌನ್‌ ಶುಗರ್ ಇರುವುದು ಪತ್ತೆಯಾಗಿದೆ.

RELATED ARTICLES  ವಿದೇಶಿಗರ ಆಕ್ರಮಣದಿಂದ ಭಾರತೀಯ ಚಿಂತನೆಗಳ ಕಡೆಗಣನೆ: ಡಾ|| ಜಿ.ಎಲ್.ಹೆಗಡೆ

ಮಾದಕ ವಸ್ತು ಸಾಗಿಸುತ್ತಿದ ಸಿದ್ದಾಪುರದ ವೀರಭದ್ರ ಸುಬ್ರಾಯ ಹೆಗಡೆ ಪ್ರವೀಣ ಮಂಜುನಾಥ್ ಭಟ್ ಅಂಕೊಲಾದ ಕಲ್ಲೇಶ್ವರದ ಚಂದ್ರಹಾಸ ದಯಾನಂದ ಗುನಗಾ ಹಾಗೂ ನಾರಾಯಣ ರಾಮಕೃಷ್ಣ ಭಾಗ್ವತ ಅವರನ್ನು ಬಂದಿಸಲಾಗಿದೆ.

Source: FB