ಮಹಾ ಮಾರಿ ಕೊರೋನಾ ವೈರಸ್ ಭೀತಿಯಿಂದ ಎಲ್ಲೆಡೆ ಜಾಗೃತಿ ನಡೆಯುತ್ತಿದ್ದರೆ, ಖಾಸಗಿ ಔಷಧ ಅಂಗಡಿಗಳ ಮಾಲೀಕರು ಮಾತ್ರ ಮಾಸ್ಕಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಸಣ ಪುಟ್ಟ ಅಂಗಡಿಗಳಲ್ಲಿ ಕರವಸ್ತ್ರಗಳ ಖರೀದಿಸುತ್ತಿರುವುದು ಕಂಡು ಬಂದಿತು.

RELATED ARTICLES  ಭೂಮದೇವತೆ ಅಮ್ಮನವರ ವಾರ್ಷಿಕ ಪ್ರತಿಷ್ಠಾ ಉತ್ಸವ

ಖಾಸಗಿ ಔಷಧ ಅಂಗಡಿಗಳ ಮಾಲೀಕರು, ಮಾಸ್ಕ್‌ಗಳ ಪೂರೈಕೆ ಮಾಡುವ ಕಂಪನಿಯವರೂ ಔಷಧ ಅಂಗಡಿಗಳಿಗೆ ಹೆಚ್ಚುವರಿ ಹಣಕೊಟ್ಟಾಗಲೆ ಪೂರೈಕೆ ಮಾಡುತ್ತಿದ್ದಾರೆ ಎಂದು ಔಷಧ ಅಂಗಡಿಗಳ ಮಾಲೀಕರು ಹೇಳುತ್ತಿದ್ದಾರೆ. ಮಾಸ್ಕ್ ಪೂರೈಸುವ ಕಂಪನಿಯವರ ಹೆಚ್ಚುವರಿ ವಸೂಲಿಗೆ ಕೆಲವು ಪಟ್ಟಣದ ಪ್ರಾಮಾಣಿಕ ಔಷಧ ವ್ಯಾಪಾರಸ್ಥರು ಕೂಡಾ ರೋಸಿ ಹೋಗಿದ್ದಾರೆ ಎನ್ನಲಾಗುತ್ತಿದೆ.

RELATED ARTICLES  ಸ್ವರಾಂಗಣ ಉದ್ಘಾಟನೆ ಹಾಗೂ ಗಮನಸೆಳೆದ ಗಾನ-ನಾಟ್ಯ ವೈಭವ.