ಕುಮಟಾ : ಉಪವಿಭಾಗದಲ್ಲಿ ಯಾವುದೇ ಊರಿನಲ್ಲಿ ಮನೆಯಲ್ಲಿ ಉಳಿದುಕೊಂಡವರಿಗೆ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ, ವಿದೇಶದಿಂದ ಬಂದವರ ಆರೋಗ್ಯದಲ್ಲಿ ಎರುಪೇರಾಗಿ ಅಸ್ವಸ್ಥತೆಯಿಂದ ಬಳಲುತ್ತಿದ್ದಲ್ಲಿ, ಅಥವಾ ಗ್ರಾಮದ ಯಾವುದೇ ಕುಟುಂಬದಲ್ಲಿ ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ,ಅಕ್ಕಪಕ್ಕದ ಮನೆಯಲ್ಲಿ ಶಂಕಿತರು ಇದ್ದರೆ ತಕ್ಷಣ ಉಚಿತ ಸಹಾಯವಾಣಿಗೆ ಕರೆ ಮಾಡಿ ತಿಳಿಸುವಂತೆ ಉಪವಿಭಾಗಾಧಿಕಾರಿ ಎಂ ಅಜಿತ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

RELATED ARTICLES  ಮಹಾದೇವಿ ಗಜಾನನ ಭಟ್ಟ ಇವರಿಗೆ ಈ ವರ್ಷದ "ಉಂಡೆಮನೆ ಪ್ರಶಸ್ತಿ"


ಸಹಾಯವಾಣಿ ಸಂಖ್ಯೆ ಕುಮಟಾ : 08386-222054,
ಅಂಕೋಲಾ: 08388230243