ಶಿರಸಿ :- ಕಾಲೇಜು ಯುವಕರನ್ನ ಗುರಿಯಾಗಿಸಿಕೊಂಡು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ವಿದ್ಯಾರ್ಥಿಗಳಿಗೆ ಗಾಂಜಾ ಮಾರಲು ಬಂದಿದ್ದ ಶಿಗ್ಗಾವ್ ಮೂಲದ ಭಾಷಾ ಸಾಬ್ 15 ಜನ ವಿದ್ಯಾರ್ಥಿಗಳಿಗೆ ಗಾಂಜಾ ಮಾರಲು ಎರಡು ಕೆಜಿ ಗಾಂಜವನ್ನು ಶಿರಸಿ ನಗರಕ್ಕೆ ತಂದಿದ್ದ ಈ ವೇಳೆ ಪೊಲೀಸರು ಹಟಾತ್ ದಾಳಿ ನಡೆದಿದ್ದಾರೆ.
ಈ ವೇಳೆ ಗಾಂಜ ಪಡೆಯಲು ಬಂದಿದ್ದ ವಿದ್ಯಾರ್ಥಿಗಳು ತಪ್ಪಿಸಿಕೊಂಡಿದ್ದು ಶಿಗ್ಗಾವ್ ನ ಭಾಷಾ ಸಾಬ್ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದಾನೆ.

RELATED ARTICLES  ಬಸ್ ನಲ್ಲಿಯೇ ಕುಸಿದು ಬಿದ್ದ ನ್ಯಾಯಾಧೀಶರು