ಕುಮಟಾ : ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸುದೀರ್ಘ ಕಾಲ ದೈಹಿಕ ಶಿಕ್ಷಣ ಶಿಕ್ಷಕಾರಾಗಿ ಸೇವೆಗೈದು, ವಿಶ್ರಾಂತ ಜೀವನ ನಡೆಸುತ್ತಿದ್ದ ಎಂ.ಆರ್.ಹೆಗಡೆಯವರು ಇಂದು ನಿಧನರಾಗಿದ್ದಾರೆ.
ಚಿತ್ರಿಗಿ ಪ್ರೌಢಶಾಲೆಯ ಸಿಬ್ಬಂದಿಗಳು ಮತ್ತು ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ರೋಟರಿ ಕ್ಲಬ್ ಕುಮಟಾದವರು ಅವರ ಅತ್ಕಕೆ ಚಿರಶಾಂತಿ ಕೋರಿದ್ದಾರೆ.
ಆದರ್ಶ ಶಿಕ್ಷಕರೂ,ಖ್ಯಾತ, ಪರಿಸರವಾದಿಗಳೂ,ಸಾಮಾಜಿಕ ಹೋರಾಟಗಾರರೂ,ಸ್ನೇಹಕುಂಜದ ಮಾಜಿ ಅಧ್ಯಕ್ಷರೂ ಆದ ಇವರು ಕುಮಟಾ ಹೊಲನಗದ್ದೆಯಲ್ಲಿ ವಾಸವಾಗಿದ್ದರು.
ಶ್ರೀ ಎಂ.ಆರ್.ಹೆಗಡೆಯವರು ಇಂದು ಮುಂಜಾನೆ 6.30ಕ್ಕೆ ನಮ್ಮನ್ನು ಅಗಲಿದ್ದಾರೆ.