ಜನರು ಲಾಕ್​ಡೌನ್​ ಇದ್ದರೂ ಓಡಾಡುತ್ತಿದ್ದಾರೆ. ಕೊರೊನಾ ವೈರಸ್​ ಆತಂಕ ಇರುವ ಹಿನ್ನೆಲೆಯಲ್ಲಿ ಇಂತಹ ಓಡಾಟ ಸಲ್ಲದು ಅಂತಾ ಅಭಿಪ್ರಾಯ ಪಟ್ಟಿರುವ ಸಿಎಂ ಬಿಎಸ್​ ಯಡಿಯೂರಪ್ಪ ರಾಜ್ಯದ ಜನರಿಗೆ ಲಾಸ್ಟ್ ವಾರ್ನಿಂಗ್​​ವೊಂದನ್ನ ಕೊಟ್ಟಿದ್ದಾರೆ.

RELATED ARTICLES  ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದು ಶಾ ನಿಲುವು.

ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದೆಲ್ಲೆಡೆ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ ಎಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎನ್ನುವುದು ಜನರು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ಇದನ್ನೂ ಮೀರಿದರೆ, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆಗ ನನ್ನನ್ನಾಗಲಿ , ನಮ್ಮ ಸರ್ಕಾರವನ್ನಾಗಲಿ ದೂಷಿಸಬೇಡಿ, ಇದು ನಾನು ಕೊಡುತ್ತಿರುವ ಕೊನೆಯ ಎಚ್ಚರಿಕೆ ಎಂದಿದ್ದಾರೆ.

RELATED ARTICLES  ರಾಘವೇಶ್ವರ ಶ್ರೀ ಹಾಗೂ ಆದಿತ್ಯನಾಥ್ ಭೇಟಿ: "ಗೋಸ್ವರ್ಗ"ದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಯೋಗಿ