ಭಟ್ಕಳ: ಸಹೋದರರಿಬ್ಬರು ಮನೆಯ ಟೆರೇಸ್ ಮೇಲ್ಬಾಗದಲ್ಲಿ ನಲ್ಲಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ ವ್ಯಕ್ತಿ ಓರ್ವ ಮೃತಪಟ್ಟು ಆತನ ಸಹೋದರ ಗಂಭೀರವಾಗಿರುವ ಘಟನೆ ವರದಿಯಾಗಿದೆ.
ಮೊಹ್ಮದ್ ಫಹಾದ್ ಫಾರಿಕ್ ಮನಿಯಾರ ಮೃತ ಯುವಕ. ಆತನ ಸಹೋದರ ಹಜಪ್ ಫಾರಿಕ್ ಮನಿಯಾರ ಗಾಯಗೊಂಡಿದ್ದಾನೆ ಈತಙ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.