ಕುಮಟಾ : ತಾಲೂಕಿನ ಕೂಜಳ್ಳಿಯ ಕುಳಿಹಕ್ಕಲ್ ಊರೊಳಗೆ ಪ್ರವೇಶಿಸಲು ಇರುವ ದ್ವಾರವನ್ನು ಅಲ್ಲಿನ ಗ್ರಾಮಸ್ಥರು ತಡೆಗೊಡೆ ನಿರ್ಮಿಸುವ ಮೂಲಕ ಬಂದ್ ಮಾಡಿದ್ದಾರೆ.

RELATED ARTICLES  ನಾಮಪತ್ರ ಸಲ್ಲಿಸಿದ ವಿವಿಧ ಪಕ್ಷದ ಪ್ರಮುಖರು.

ಈ ಗ್ರಾಮಕ್ಕೆ ಸಾಗಲು ಎರಡು ಮಾರ್ಗಗಳಿದ್ದು ಆ ಎರಡೂ ಮಾರ್ಗಗಳಿಗೂ ಕಲ್ಲಿನ ಗೋಡೆ ನಿರ್ಮಿಸಿದ್ದಾರೆ.

ಕರೋನಾ ಸೋಂಕು ತಡೆಯ ನಿಮಿತ್ತ ಭಾರತ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ಮಾರ್ಗದ ಮೂಲಕ ಯಾರು ಕೂಡ ಊರನ್ನು ಪ್ರವೇಶಿದಂತೆ ತಡೆಗೊಡೆ ನಿರ್ಮಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಭಟ್ಕಳ ಹೊನ್ನಾವರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಕ್ಷಿಗಳ ದಂಡು: ಯಾರ ಕೈಯಲ್ಲಿ ಕಮಲ?