ಭಟ್ಕಳ: ಭಟ್ಕಳದ ಜನರು ಭಯಭೀತರಾಗಬೇಕಾಗಿಲ್ಲ. ಕೋವಿಡ್- 19 ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಮತ್ತು ಆರೋಗ್ಯ ತುರ್ತುಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತವು ಸಾಕಷ್ಟು ಸಮರ್ಥವಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.

RELATED ARTICLES  ಫೆ. ೧೦ ಸೌಗಂಧಿಕ ಕವನ ಸಂಕಲನ ಬಿಡುಗಡೆ

‘ಸಾರ್ವಜನಿಕರು ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆಯಿರಿ ಮತ್ತು ಕುಟುಂಬ ಸದಸ್ಯರೊಂದಿಗೆ ನಿಮ್ಮ ವಿರಾಮವನ್ನು ಆನಂದಿಸಿ. ನಿಮ್ಮ ಸೇವೆ ಮಾಡಲು ನಾವು ಕರ್ತವ್ಯದಲ್ಲಿದ್ದೇವೆ. ಸುಳ್ಳು ಸುದ್ದಿ ಹರಡಲು ಯಾವುದೇ ಅವಕಾಶವನ್ನು ನೀಡಬೇಡಿ ಎಂದಿದ್ದಾರೆ.

RELATED ARTICLES  ಕುಮಟಾದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ರೈತ ದುರ್ಮರಣ