ಕುಮಟಾ : ತಾಲೂಕಿನ ಪ್ರಸಿದ್ದ ಜಾತ್ರೆಗಳಲ್ಲೊಂದಾದ ಕೆಕ್ಕಾರಿನ ರಘೂತ್ತಮ ಮಠದಲ್ಲಿ ಶ್ರೀ ರಾಮನವಮಿ ಪುಣ್ಯ ಪೃವ ಕಾಲದಲ್ಲಿ ನಡೆಯುತ್ತಿದ್ದ ಕೆಕ್ಕಾರಿನ ಜಾತ್ರೆಯು ಈ ವರ್ಷ ಪೂರ್ವ ನಿಗದಿಯಂತೆ ದಿನಾಂಕ 02/04/2020 ರಂದು ನಡೆಯಬೇಕಿತ್ತು. ಆದರೆ ಏ.14 ರವರೆಗೆ ಕೊವೀಡ್.19 ರ ನಿಮಿತ್ತ ದೇಶಾದ್ಯಂತ ಸಂಪೂರ್ಣ ಲಾಕ್‍ಡೌನ್ ಇರುವುದರಿಂದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಸುವಂತಿಲ್ಲ ಎಂದು ಜಿಲ್ಲಾಡಳಿತ ಆದೇಶಿಸಿರುವುದರಿಂದ ಜಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

RELATED ARTICLES  `ಗೋಮೂತ್ರದಿಂದ ಅನಂತಕುಮಾರ ಹೆಗಡೆಯನ್ನು ಶುದ್ಧಗೊಳಿಸಬೇಕು’ : ಮಧು ಬಂಗಾರಪ್ಪ

ದೇವಾಲಯದಲ್ಲಿ ನಿತ್ಯ ನೈಮತ್ತಿಕ ಪೂಜಾ ಕಾರ್ಯಗಳು ನಡೆಯುವವು ಎಲ್ಲಾ ಸಾರ್ವಜನಿಕರು ಭಕ್ತಾದಿಗಳು ಈ ಸರ್ಕಾರಿ ಆದೇಶ ಪಾಲನೆಮಾಡುವಂತೆ ವಿನಂತಿಸುವುದಾಗಿ ದೇವಾಲಯಕ್ಕೆ ಸಂಬಂಧಿತ ಮೂಲಗಳು ತಿಳಿಸಿದೆ.

RELATED ARTICLES  ಗುಡ್ಡ ಕುಸಿತ ಅವಘಡಕ್ಕೆ ಸಂಬಂಧಿಸಿ ಪರಿಹಾರ ಘೋಷಣೆ