ಕುಮಟಾ: ಪ್ಯಾರಾ ಏಶಿಯನ್ ರೀಜನಲ್ ಟೇಬಲ್ ಟೆನ್ನಿಸ್ ಚ್ಯಾಂಪಿಯನ್ ಶಿಪ್‌ನಲ್ಲಿ ತಾಲೂಕಿನ ನಾಜೀಮ್ ಖಾನ್ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ
ಚೀನಾದ ಬೀಜಿಂಜ್‌ನಲ್ಲಿ ಆಗಸ್ಟ್ 23 ರಿಂದ 31 ರವರೆಗೆ ನಡೆಯುವ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲಿದ್ದು ಇವರು ಎಮ್.ಬಿ.ಬಿ.ಎಸ್ ಕೀಮ್ಸ್ ಹುಬ್ಬಳ್ಳಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಮಹಾರಾಷ್ಟ್ರ ಮಂಡಳ ಕ್ಲಬ್ ಹುಬ್ಬಳ್ಳಿಯಲ್ಲಿ ಕೋಚಿಂಗ್ ಪಡೆದಿದ್ದು ಜುಲೈನಲ್ಲಿ ನಡೆದ ಆಯ್ಕೆಯಲ್ಲಿ ಇವರು ಸ್ಥಾನವನ್ನು ಪಡೆದಿದ್ದರು.