ಕುಮಟಾ : ಜಿಲ್ಲಾ ಕಾಂಗ್ರೆಸ್ ಸಮಿತಿ ಉತ್ತರ ಕನ್ನಡ ಹಾಗೂ ಬ್ಲಾಕ್ ಕಾಂಗ್ರೆಸ್ ಕುಮಟಾ ಇದರ ವತಿಯಿಂದ, ಕೊರೋನಾ ವಿರುದ್ಧ ನಮ್ಮ ರಕ್ಷಣೆಗೆ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಕುಮಟಾ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಆಂಬುಲೆನ್ಸ್ ಚಾಲಕರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಿ, ಅವರ ಸೇವೆಗೆ ಹೃದಯಪೂರ್ವಕವಾಗಿ ಅಭಿನಂದಿಸಲಾಯಿತು

RELATED ARTICLES  ಗೂಂಡಾಗಿರಿ ಎನ್ನುವುದು ಎಲ್ಲಿಯೂ ತಲೆಎತ್ತದಂತೆ ತಡೆದಿದ್ದೇನೆ : ದಿನಕರ ಶೆಟ್ಟಿ.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀಮತಿ ಶಾರದಾ ಮೋಹನ ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ವಿ‌.ಎಲ್.ನಾಯ್ಕ, ಮುಖಂಡರುಗಳಾದ ರವಿಕುಮಾರ್ ಎಂ.ಶೆಟ್ಟಿ, ವಿನಯಾ ಜಾರ್ಜ್, ರವಿ ಗೌಡ, ಸಚಿನ್ ನಾಯ್ಕ. ಸಂತೋಷ್ ನಾಯ್ಕ, ಗಣಪತಿ ಶೆಟ್ಟಿ, ಮನೋಜ ನಾಯಕ್,ನಿತ್ಯಾನಂದ ನಾಯ್ಕ, ಸುನಿಲ್ ನಾಯ್ಕ, ವಿನು ಜಾರ್ಜ್ ಮುಂತಾದವರು ಹಾಜರಿದ್ದರು…

RELATED ARTICLES  ಲಾಕ್ ಡೌನ್ ಸಂದರ್ಭದಲ್ಲಿ ಕಳ್ಳತನಕ್ಕಿಳಿದ ಖದೀಮ : ಹಾಲು, ಮೊಸರು, ಮಜ್ಜಿಗೆ ಪ್ಯಾಕೆಟ್ ಎಗರಿಸಿದ ಕಳ್ಳ