ಕುಮಟಾ : ದಿವಗಿ ಆಂಜನೇಯ ಮಠದ ಗುರುಗಳಾದ ಶ್ರೀ ಶ್ರೀ ಶ್ರೀ ರಾಮಾನಂದ ಸ್ವಾಮೀಜಿಗಳು
ರಾಷ್ಟ್ರ ಹಾಗೂ ರಾಜ್ಯ ಕೋವಿಡ 19ನಿಂದ ಸಂಕಷ್ಟದಲ್ಲಿರುವುದನ್ನು ಗಮನಿಸಿ ಈ ಸಂಕಷ್ಟದಿಂದ ಬೇಗ ಹೊರಬರಲಿ ಎಂದು ಆಶೀರ್ವದಿಸಿ ಇಂದು ಪ್ರಧಾನಮಂತ್ರಿ ಕೇರ್ ಫಂಡಿಗೆ 50000 .00 ಸಾವಿರ ರೂಪಾಯಿಗಳನ್ನು ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ 50000.00
ಸಾವಿರ ರೂಪಾಯಿಗಳನ್ನು ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಶಾಸಕರಾದ ಶ್ರಿ ದಿನಕರ್. ಕೆ ಶೆಟ್ಟಿಯವರು .ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ವೆಂಕಟೇಶ್ ನಾಯ್ಕ್ ಅವರು ಬಿಜೆಪಿ ಮುಖಂಡರಾದ ಡಾ ಜಿಜಿ ಹೆಗಡೆಯವರು ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ಹೇಮಂತ್ ಕುಮಾರ್ ಗಾಂವಕರ ಪ್ರೊಫೆಸರ್ ಮಠದ ಭಕ್ತರಾದ ಪ್ರಕಾಶ್ ಪಂಡಿತ್.ಎಂಎಸ್ ಹೆಗ್ಡೆಯವರು ಹಾಗೂ ಸ್ಥಳೀಯ ಭೂತ ಅಧ್ಯಕ್ಷರು ಸತೀಶ್ ಅಂಬಿಗಾ . ಅನಿಲ್ ಭಂಡಾರಿ .ಶಿಕ್ಷಕರಾದ ಸುಭಾಷ್ ಅಂಬಿಗ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು