ಕುಮಟಾ: ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು, ಲಾಕ್ಡೌನ್ ನ ವಿಷಮ ಪರಿಸ್ಥಿತಿಯಲ್ಲಿ ಕುಮಟಾದಲ್ಲಿ ಪ್ರತಿನಿತ್ಯವೂ ಸೇವೆ ಸಲ್ಲಿಸುತ್ತಿರುವ ಸುಮಾರು 50 ಜನ ಪೌರಕಾರ್ಮಿಕರು ಹಾಗೂ ವಾಲ್ ಮೆನ್ ಗಳಿಗೆ ದಿನಬಳಕೆ ಸಾಮಗ್ರಿಗಳ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರವಿಕುಮಾರ ಎಂ.ಶೆಟ್ಟಿ, ವಿನು ಜಾರ್ಜ್, ಮನೋಜ ನಾಯ್ಕ ಹಾಜರಿದ್ದರು…