ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕೋವಿಡ-19 ಮಹಾಮಾರಿ ಪರಿಹಾರ ಕಾರ್ಯಗಳಿಗೆ ಉಪಯೋಗಿಸಲು,ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಕುಮಟಾ ದ ವತಿಯಿಂದ ರೂ.25000 ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.
ಕುಮಟಾ ಉಪವಿಭಾಗದ ಅಸಿಸ್ಟೆಂಟ್ ಕಮಿಷನರ ಶ್ರೀ ಎಂ.ಅಜಿತ್ ರವರಿಗೆ ಶ್ರೀ ಮಹಲಸಾ ನಾರಾಯಣಿ ದೇವಸ್ಥಾನ ಆಡಳಿತದ ಪರವಾನಗಿ ಮೆನೆಜಿಂಗ್ ಟ್ರಸ್ಟಿ ಎಂ.ಬಿ.ಪೈ ಚೆಕ್ ಹಸ್ಥಾಂತರಿಸಿದರು.ಈ ವೇಳೆಯಲ್ಲಿ ಸದಸ್ಯ ಸುದೀರ್ ಪೈ ಉಪಸ್ತಿತರಿದರು.