ಕುಮಟಾ : ಉಪವಿಭಾಗದ ನಗರ ಶಾಖೆಯ ವ್ಯಾಪ್ತಿಯಲ್ಲಿನ ಕುಮಟಾ ಟೌನ್ ಹಾಗೂ ಚಿತ್ರಿಗಿ ಫೀಡರ್ ಅಲ್ಲಿ 11 ಕೆ. ವಿ. ಲೈನ್ ನ ನಿರ್ವಹಣೆ ಕೆಲಸ ಇರುವುದರಿಂದ ದಿನಾಂಕ 29-04-2020 ರ ಬುಧವಾರದಂದು ಮುಂಜಾನೆ 9:45 ರಿಂದ 2:00 ರವರೆಗೆ ವಿದ್ಯುತ್ ವ್ಯತ್ಯಯ ಆಗುವುದು.
ಆದ್ದರಿಂದ ಕುಮಟಾದ ಹೆರವಟ್ಟ, ಹಳೆಮೀನು ಮಾರ್ಕೆಟ್, ಕೊಪ್ಪಳಕರವಾಡಿ, ನೆಹರು ನಗರ, ಬಗ್ಗೋಣ, honmav ಹಾಗೂ ಸುತ್ತಮುತ್ತಲಿನ ಏರಿಯಾ ಹಾಗೂ ಚಿತ್ರಿಗಿ ಫೀಡರ್ ನ ಚಿತ್ರಿಗಿ, ಅಳ್ವೆಕೋಡಿ ಹಾಗೂ ವನ್ನಳ್ಳಿಯ್ ಸುತ್ತಮುತ್ತಲಿನ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ ಆಗುವುದು ಎಂದು ಹೆಸ್ಕಾಂ ಪ್ರಕಟಣೆ ಅಲ್ಲಿ ತಿಳಿಸಿರುತ್ತಾರೆ.