ಕುಮಟಾ: ತಾಲೂಕಿನ ಮಾದನಗೇರಿ ಎಸ್.ಸಿ. ಕೇರಿಯ ಸುಮಾರು 30 ಕುಟುಂಬಗಳಿಗೆ ದಿ. ಮೋಹನ್ ಕೆ. ಶೆಟ್ಟಿ ಟ್ರಸ್ಟ್ ವತಿಯಿಂದ ದಿನಸಿ ಸಾಮಗ್ರಿಗಳನ್ನು ತೊರ್ಕೆ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಗೌಡ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ನಾರಾಯಣ ನಾಯ್ಕ, ಮನೋಜ ನಾಯಕ, ದತ್ತು ಶೆಟ್ಟಿ ಹಾಜರಿದ್ದರು..

RELATED ARTICLES  ಪ್ರತೀ ವಾರ ನಡೆಯುತ್ತಿದೆ ವಿಜಯಲಕ್ಷ್ಮಿ ಸ್ವ ಸಹಾಯ ಸಂಘದವರಿಂದ ಸ್ವಚ್ಛತಾ ಅಭಿಯಾನ.


ದಿನಸಿ ಸಾಮಗ್ರಿಗಳ ಕಿಟ್ ಪಡೆದವರು ಟ್ರಸ್ಟ್ ನ ಅಧ್ಯಕ್ಷರೂ ಹಾಗೂ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರಿಗೆ ಹಾಗೂ ಟ್ರಸ್ಟ್ನ ಉಪಾಧ್ಯಕ್ಷರಾದ ಶ್ರೀ ರವಿಕುಮಾರ್ ಎಂ.ಶೆಟ್ಟಿ ಯವರನ್ನು ಅಭಿನಂದಿಸಿದರು…

RELATED ARTICLES  ಕುದಿಯುವ ಎಣ್ಣೆಯಲ್ಲಿ ಕೈಯಿಟ್ಟು ವಡೇ ತೆಗೆದು ದೇವಿಗೆ ಸಮರ್ಪಣೆ!