ಕುಮಟಾ: ಮಹಾಸತಿ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಚಾಲಕ ಹಾಗೂ ಮಾಲಕರಿಗೆ ಕಾಂಗ್ರೆಸ್‌ನ ಯುವ ಮುಖಂಡ ರವಿಕುಮಾರ್ ಶೆಟ್ಟಿ ಮಂಗಳವಾರ ಅಗತ್ಯ ದಿನಸಿ ಕಿಟ್ ಗಳನ್ನು ವಿತರಿಸಿದರು.

RELATED ARTICLES  ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ ಭಟ್ಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಆಚಾರ್ಯ ಶಿರಸಿ ಅವರಿಗೆ ಸನ್ಮಾನ


ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಹಾಗೂ ಕರವೇ ಸ್ವಾಭಿಮಾನ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ಅವರು ಸಹಕಾರ ನೀಡಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನವೀನ ನಾಯ್ಕ,ಮಂಜುನಾಥ ನಾಯ್ಕ, ಕಿರಣ್ ನಾಗರಾಜ ಹರಿಕಂತ್ರ ಅಭಿ ನಾಯ್ಕ ಗೌತಮ ಮಾಪಾರಿ ಚೇತನ್ ಗಿರೀಶ್ ನಿತ್ಯಾನಂದ ನಾಯ್ಕ ಸಂದೀಪ ಗೌಡ ವಿಶ್ವನಾಥ ಭಂಡಾರಿ ಕಿರಣ ಭಂಡಾರಿ ಇನ್ನಿತರರು ಹಾಜರಿದ್ದರು.

RELATED ARTICLES  ಉತ್ತರಕನ್ನಡದ ಹೆಚ್ಚು ತಾಲೂಕಿನಲ್ಲಿ ಇಂದು ಒಂದೂ ಕೊರೋನಾ ಕೇಸ್ ಇಲ್ಲ