ಯಲ್ಲಾಪುರ: ಮಹಾರಾಷ್ಟ್ರದಲ್ಲಿ ವಾಸ್ತವ್ಯ ಹೂಡಿದ್ದ ಶಿವಮೊಗ್ಗ ಸೊರಬ ಮೂಲದ ನಿನ್ನೆ ಕೋವಿಡ್- 19 ಸೋಂಕು ದೃಢಪಟ್ಟಿದ್ದ ಯುವತಿಯ ತಂದೆಗೆ ಇಂದು ಕೊರೋನಾ ದೃಢಪಟ್ಟಿದೆ.ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 57ಕ್ಕೆ ಏರಿಕೆ ಆಗಿದ್ದು, 46 ಸಕ್ರಿಯ ಸೋಂಕಿತರು ಇದ್ದಂತಾಗಿದೆ.

RELATED ARTICLES  ಕುಮಟಾ ಹವ್ಯಕ ಮಂಡಲದ ವತಿಯಿಂದ ವಿದ್ಯಾ ಸಹಾಯ ಯೋಜನೆಯ ಚೆಕ್ ವಿತರಣೆ: ಕೆಕ್ಕಾರಿನ ಶ್ರೀ ರಘೋತ್ತಮ ಮಠದಲ್ಲಿ‌ ಸಂಪನ್ನವಾಯ್ತು ಕಾರ್ಯಕ್ರಮ

ತಂದೆ, ತಾಯಿ ಹಾಗೂ ಇಬ್ಬರು ಮಕ್ಕಳಿರುವ ಕುಟುಂಬ ಯಲ್ಲಾಪುರದ ಉಪಳೇಶ್ವರ ಸಂಬಂಧಿಗಳ ಮನೆಗೆ ಹೋಗುವ ಉದ್ದೇಶದಿಂದ ಮೇ 14ರಂದು ಬೆಳಿಗ್ಗೆ 7 ಗಂಟೆಗೆ ಸೊಲ್ಲಾಪುರದಿಂದ ಹೊರಟು, ಕಿರವತ್ತಿ ಚೆಕ್‍ಪೋಸ್ಟ್ ಗೆ ಸಂಜೆ 4 ಗಂಟೆಗೆ ತಲುಪಿದ್ದರು. 5.30ಕ್ಕೆ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗಾಗಿ ಆಗಮಿಸಿದ್ದರು. ನಂತರ ಕ್ವಾರಂಟೈನ್ ಮಾಡಿ, ಮೇ 15ರಂದು ಯಲ್ಲಾಪುರ ಪಟ್ಟಣದ ಸಾಂಸ್ಥಿಕ ಕ್ವಾರಂಟೈನ್‍ಗೆ ಕಳುಹಿಸಲಾಗಿತ್ತು.

RELATED ARTICLES  ವಿದ್ಯಾಗಮ ಪ್ರಾರಂಭ : ವಿಶೇಷವಾಗಿ ಕಂಗೊಳಿಸಿದ ಹೆಗಡೆ ಹೆಣ್ಣುಮಕ್ಕಳ ಶಾಲೆ