ಕುಮಟಾ : ಕೋವಿಡ್ 19 ಅವಧಿಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ನಿಂದಾಗಿ ತೊಂದರೆ ಅನುಭವಿಸುತ್ತಿರುವ ಆಟೋರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿದ್ದ ೫೦೦೦ ರೂಗಳ  ಪರಿಹಾರಕ್ಕಾಗಿ ಆನ್ ಲೈನ್ ಮೂಲಕ ರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ಆಟೋರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು ಇದರ ಸದುಪಯೋಗ ಪಡೆಯಬಹುದು.

ಕುಮಟಾದ ಆರ್ಯದುರ್ಗಾ ಎಂಟರ್ ಪ್ರೈಸಸ್ ನ ಸರಕಾರಿ ನೊಂದಾಯಿತ ಸಾಮಾನ್ಯ ಸೇವಾ ಕೇಂದ್ರದಲ್ಲಿ ಅರ್ಜಿ ತುಂಬಲು ಪ್ರಾರಂಭವಾಗಿದ್ದು   ಜನತೆ ಇದರ ಸದುಪಯೋಗ ಪಡೆದುಕೊಳ್ಳಬಹುದು.

RELATED ARTICLES  ನಾಮಧಾರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

ಹೆಚ್ಚಿನ ಮಾಹಿತಿಗೆ : ಕುಮಟಾದ ಗಿಬ್ ಸರ್ಕಲ್ ನಿಂದ ಕುಮಟಾ ಪಟ್ಟಣದ ಮಾರ್ಗದಲ್ಲಿರುವ ಆರ್ಯದುರ್ಗಾ ಎಂಟರ್ ಪ್ರೈಸಸ್ ನಲ್ಲಿ ಸಾಮಾನ್ಯ ಸೇವಾ ಕೇಂದ್ರ ಸಂಪರ್ಕಿಸಬಹುದು.
ಸಂಪರ್ಕಕ್ಕೆ: 9448620312

RELATED ARTICLES  ಹೊನ್ನಾವರ ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಭೂಮಿ ನೀಡಬಯಸುವವರಿಗಾಗಿ ಅರ್ಜಿ ಆಹ್ವಾನ

Online  ನಲ್ಲಿ ಅರ್ಜಿಗಾಗಿ ಅಗತ್ಯ ದಾಖಲೆಗಳು:

Name of the applicant.
Aadhaar number.
Mobile number.
Address.
DL number.
DL Validity.
Badge number.
Class of vehicle
Vehicle number
Chassis number.
Transport vehicle class.
Seating capacity.
Fitness certificate.