ಹೊನ್ನಾವರ: ಹೊನ್ನಾವರದ ಮಹಿಳೆ ಹಾಗೂ ಯಲ್ಲಾಪುರದ ಪುರುಷನಿಗೆ ಇಂದು ಕೊರೋನಾ ದೃಢಪಟ್ಟಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಓರ್ವ ಮಹಿಳೆ ಹಾಗೂ ಪುರುಷನಿಗೆ ಕರೋನಾ ಸೊಂಕು ದೃಡಪಟ್ಟಂತಾಗಿದ್ದು ಸಕ್ರಿಯ ಸೊಂಕಿನಲ್ಲಿ ಏರಿಕೆಯಾಗಿದೆ.

RELATED ARTICLES  ಅನಂತ ಕುಮಾರ್ ಹೆಗಡೆಯವರಿಗೆ ಗೆಲುವಾಗಲಿ ಎಂದು ಹರಸಿದ ನಾಗ ಸಾಧುಗಳು

ಹೊನ್ನಾವರದ 34ವರ್ಷದ ಮಹಿಳೆ ಮುಂಬೈ ನಿಂದ ಗಂಡ ಹಾಗೂ ಐದು ವರ್ಷದ ಮಗುವಿನೊಂದಿಗೆ ಮೇ.15 ರಂದು ಹೊನ್ನಾವರಕ್ಕೆ ಬಂದಿದ್ದಳು. ನಿನ್ನೆ ಗಂಡನಿಗೆ ಸೊಂಕು ದೃಡವಾಗಿತ್ತು ಇಂದು ಗಂಡನಿಂದ ಹೆಂಡತಿಗೂ ಸೊಂಕು ತಗಲಿರುವುದು ದೃಡವಾಗಿದ್ದು ಮಗುವಿನ ವರದಿ ಬರಬೇಕಿದೆ.

RELATED ARTICLES  ಶರಾವತಿಯ ಒಡಲು ಸೇರಿದ ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮ

ಇದಲ್ಲದೇ ದೆಹಲಿ ಯಿಂದ ಯಲ್ಲಾಪುರಕ್ಕೆ ಬಂದಿದ್ದ ಪುರಷನಿಗೂ ಕರೋನಾ ಸೊಂಕು ದೃಡ ಪಟ್ಟಿದೆ.