ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ಪರಿಸರದಲ್ಲಿ ಔಷಧಿ ಗಳ ಸಸ್ಯಗಳನ್ನು ಶಾಲ ಮುಖ್ಯೋಪಾಧ್ಯಾಯ ಎಡಕ್ಕಾನ ಗೋವಿಂದ ಭಟ್ ಸಸಿಗಳನ್ನು ನೆಡೆ ವ ಮೂಲಕ ಚಾಲನೆ ನೀಡಿದರು, ಶಾಲಾ ಅಧ್ಯಪಾಕರದ ಶಶಿಕುಮಾರ್, ಉಷಾಪದ್ಮ ನೇರೋಳು, ಕೇಶವ ಪ್ರಸಾದ ಎಡಕ್ಕಾನ ಉಪಸ್ಥಿತರಿದ್ದರು.