ಕಾರವಾರ: ಕಾರವಾರ ಮೂಲದ ಸದ್ಯ ಮುಂಬೈನಲ್ಲಿ ವಾಸವಿದ್ದ ಮಹಿಳೆಯೊಬ್ಬಳು ಕೊರೋನಾ ಸೋಂಕಿನಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತ ಮಹಿಳೆ 16 ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಸಿರಾಟದ ತೊಂದರೆಯಿಂದಾಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

RELATED ARTICLES  ಮುಖಾಮುಖಿ ಡಿಕ್ಕಿಯಾದ ಲಾರಿಗಳು

ಕಾರವಾರದ ಸದಾಶಿವಗಡದಲ್ಲಿ ಮೂಲ ಮನೆ ಹೊಂದಿರುವ ಈಕೆ , ಸದ್ಯ ಮಕ್ಕಳದೊಂದಿಗೆ ಮುಂಬೈನಲ್ಲೇ ವಾಸವಿದ್ದರು. ಈ ವರ್ಷವೂ ಕೂಡಾ ಸದಾಶಿವಗಡದ ಮನೆಗೆ ಬಂದು ಪುನಃ ವಾಸಿಸುತ್ತಿದ್ದರು ಎನ್ನಲಾಗಿದೆ.

RELATED ARTICLES  ಪೂ ಶ್ರೀ ಶ್ರೀ ವಾಸುದೇವಾನಂದ ಬ್ರಹ್ಮಾನಂದ ಭೂತಿ ಮಹಾಸ್ವಾಮೀಜಿಯವರಿಗೆ ಗೋಕರ್ಣ ಗೌರವ

ಲಾಕ್‍ಡೌನ್ ಆರಂಭವಾಗುವ ಕೆಲ ದಿನಗಳ ಮೊದಲು, ಸದಾಶಿವಗಡದಿಂದ ಮುಂಬೈಗೆ ಇವರ ಕುಟುಂಬ ತೆರಳಿತ್ತು ಎನ್ನಲಾಗಿದೆ.