ಕುಮಟಾ :  ಕುಮಟಾದ 62 ವರ್ಷದ ಪುರುಷ, ಹೊನ್ನಾವರದ 10 ವರ್ಷದ ಬಾಲಕ, 35, 61, 65 ವರ್ಷದ ಮಹಿಳೆ, ಹಳಿಯಾಳದ 34 ವರ್ಷದ ಪುರುಷ ಸೇರಿ ಉತ್ತರ ಕನ್ನಡದಲ್ಲಿ ಇಂದು ಒಟ್ಟೂ ಆರು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

RELATED ARTICLES  ಕುಮಟಾ ಹೊನ್ನಾವರ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಪ್ರದೀಪ ನಾಯಕ ಫಿಕ್ಸ!

ಥಾಣಾದಿಂದ ವಾಪಸ್ಸಾಗಿದ್ದ ಕುಮಟಾದ ವ್ಯಕ್ತಿ. ಹೊನ್ನಾವರದ 10 ವರ್ಷದ ಬಾಲಕ, 35, 61, 65 ವರ್ಷದ ಮಹಿಳೆಯರು ಮುಂಬೈನಿಂದ ಮರಳಿದವರಾಗಿದ್ದಾರೆ. ಹಳಿಯಾಳದ 34 ವರ್ಷದ ಪುರುಷ ಫಿಲಿಫೈನ್ಸ್ ನಿಂದ ವಾಪಸ್ಸಾದವರಾಗಿದ್ದರು. ಈ ಎಲ್ಲರ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಿದಾಗ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

RELATED ARTICLES  ನಾಡಿನ ಅಪರೂಪದ ಚಿಂತಕ ಕೆರೇಕೋಣದ ವಿಠ್ಠಲ ಭಂಡಾರಿ ಇನ್ನಿಲ್ಲ

ಆಘಾತಕಾರಿ ವಿಷಯ ಎಂದರೆ ಹೊನ್ನಾವರದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಹೋಂಮ್ ಕ್ವಾರಂಟೈನ್ ಇದ್ದವರಲ್ಲಿಯೂ ಸೋಂಕು ಬಂದ ಬಗ್ಗೆ ಹೇಳಲಾಗುತ್ತಿದ್ದು ಇದು ಭಯದ ವಾತಾವರಣ ನಿರ್ಮಾಣಮಾಡಿದೆ.