ಕಾರವಾರ: ಜಿಲ್ಲೆಯಲ್ಲಿ ನಿಧಾನವಾಗಿ ಏರುತ್ತಿದ್ದ ಕೊರನಾ ಪ್ರಕರಣ‌ ಈಗ ವೇಗ ಪಡೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿಂದು ಆರು ಕರೊನಾ ಕೇಸ್ ದೃಢಪಟ್ಟಿದೆ.

ಹೊನ್ನಾವರ, ಭಟ್ಕಳ, ಮುಂಡಗೋಡದಲ್ಲಿ ತಲಾ ಒಂದು ಪ್ರಕರಣ ಮತ್ತು ಯಲ್ಲಾಪುರದಲ್ಲಿ 3 ಪ್ರಕರಣ ಪತ್ತೆಯಾಗಿದೆ.

RELATED ARTICLES  ಭಾರತೀಯ ವಿಜ್ಞಾನ ಪ್ರಚಾರಕ್ಕೆ ವಿವಿವಿ- ಎಂಐಟಿ ಸಹಯೋಗ: ರಾಘವೇಶ್ವರಶ್ರೀ

ಯಲ್ಲಾಪುರದಲ್ಲಿ ಓರ್ವಳು ಈ ಹಿಂದೆ ಸೋಂಕಿತನಾದ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವಳಾಗಿದ್ದು, ಈಕೆ ಕೂಡ ಮುಂಬೈನಿಂದ ತಿಂಗಳ ಹಿಂದೆ ವಾಪಸ್ಸಾಗಿದ್ದಳು. ಮುಂಡಗೋಡದ ಸೋಂಕಿತ ದೆಹಲಿಯಿಂದ ಟಿಬೆಟಿಯನ್ ಕಾಲೊನಿಗೆ ವಾಪಸ್ಸಾದವರಾಗಿದ್ದು, ಉಳಿದೆಲ್ಲರೂ ಮುಂಬೈನಿಂದ ವಾಪಸ್ಸಾದವರಾಗಿದ್ದಾರೆ. ಇವರ ಗಂಟಲು ಗ್ರಂಥಿ ತಪಾಸಣೆಯಲ್ಲಿ ಫಾಸಿಟಿವ್ ಬಂದಿದೆ.

RELATED ARTICLES  ಗೋಕರ್ಣಕ್ಕೆ ಆಗಮಿಸಿದ ಗೃಹಸಚಿವ ಆರಗ ಜ್ಞಾನೇಂದ್ರ.

ಜಿಲ್ಲೆಯಲ್ಲಿ 114 ಸೊಂಕಿತ ಪ್ರಕರಣ ಇದ್ದು ಇಂದು ಆರು ಜನರು ಸೇರಿದಲ್ಲಿ 120 ಪ್ರಕರಣದಾಖಲಾಗಲಿದೆ.