ಕುಮಟಾ ಮಂಡಲದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಸೈನಿಕರ ವೀರ ಮರಣದ ನಿಮಿತ್ತ ಶೃದ್ಧಾಂಜಲಿ ಹಾಗೂ ಮೌನಾಚರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ನಾಯ್ಕ ಮುಖಂಡರಾದ ಡಾಕ್ಟರ್ ಜಿಜಿ ಹೆಗಡೆ ಮಂಡಲ ಅಧ್ಯಕ್ಷರಾದ ಹೇಮಂತ್ ಕುಮಾರ್ ಗಾಂವಕರ್ ನಿಕಟಪೂರ್ವ ಅಧ್ಯಕ್ಷರಾದ ಕುಮಾರ ಮಾರ್ಕಂಡೆ ಮೋರ್ಚಾ ಅಧ್ಯಕ್ಷರಾದ ಜಗದೀಶ್ ಭಟ್ ವಿಶ್ವನಾಥ್ ನಾಯ್ಕ್ ಪ್ರಧಾನ ಕಾರ್ಯದರ್ಶಿಯಾದ ವಿನಾಯಕ ನಾಯ್ಕ ಪುರಸಭಾ ಸದಸ್ಯರಾದ ಮಹೇಶ್ ನಾಯ್ಕ್ ಸಂತೋಷ್ ನಾಯ್ಕ್ ಹಾಗೂ ಇತರರು ಹಾಜರಿದ್ದರು