ಕುಮಟಾ : ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಕರೋನಾ ಫಾಸಿಟಿವ್ ಪತ್ತೆಯಾಗಿದೆ. 30 ವರ್ಷದ ಮಹಿಳೆ ,ಮಹಾರಾಷ್ಟ್ರ ದಿಂದ ಜಿಲ್ಲೆಗೆ ಬಂದ ಹಳಿಯಾಳ ಮೂಲದ 8 ವರ್ಷದ ಬಾಲಕ ನಲ್ಲಿ ಸೊಂಕು ದೃಡಪಟ್ಟಿದೆ.

RELATED ARTICLES  ಪೂರ್ವಿ ಹೆಬ್ಬಾರಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೈನ್ಸ್ ಸ್ಕೂಲ್ ಅವಾರ್ಡ್


ಜಿಲ್ಲೆಯಲ್ಲಿ 125 ಜನ ಕರೋನಾ ಸೊಂಕಿತರಿದ್ದು 93 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆ ಗೊಂಡಿದ್ದು ಸೋಂಕಿತರಿಗೆ ಕಾರವಾರದ ಕ್ರಿಮ್ಸ್‌ನ ಕೋವಿಡ್-19 ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES  ಪ್ರಾಕೃತಿಕ ಪರಿಸರದಲ್ಲಿ ಕಲಾಶ್ರೀ ಸಾಂಸ್ಕøತಿಕ ವೇದಿಕೆಯಿಂದ ಅಹೋರಾತ್ರಿ ಸಂಗೀತ ಸಮಾರಾಧನೆ : ರಾಗಕೋಶ ಪುಸ್ತಕ ಲೋಕಾರ್ಪಣೆ