ಕಾರವಾರ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣತ್ತಾ ಇದ್ದು ಇಂದು ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂಬತ್ತು ಮಂದಿಗೆಯಲ್ಲಿ ಕೊರೋನಾ ಪಾಸಿಟಿವ್ ಕಾಣಸಿಕೊಂಡಿದೆ.

ಇಂದು ಬಂದಿರೋ ಹೆಲ್ತ್ ಬುಲೆಟಿನಲ್ಲಿ 5 ಮಹಿಳೆಯರು 4 ಪುರುಷರಿಗೆ ಕರೋನಾ ಫಾಸಿಟಿವ್ ಕಾಣಿಸಿಕೊಂಡಿದ್ದು ಮುಂಡಗೋಡದ ಟಿಬೆಟಿಯನ್ ಕ್ಯಾಂಪನ್ ನಲ್ಲಿ ಅಡುಗೆ ಸಹಾಯಕಿಗೂ ಕೊರೋನಾ ಹಬ್ಬಿದೆ. ಮಹಾರಾಷ್ಟ್ರ ದಿಂದ ಬಂದ ಕುಮಟಾ ಮೂಲದ 24 ವರ್ಷದ ಮಹಿಳೆ, 28 ವರ್ಷದ ಮಹಿಳೆ,42 ವರ್ಷದ ಪುರುಷ,56 ವರ್ಷದ ಪುರುಷ, ಹೊನ್ನಾವರ ಮೂಲದ 42 ವರ್ಷದ ಪುರುಷ,67 ವರ್ಷದ ವೃದ್ದೆ ,78 ವರ್ಷದ ವೃದ್ದ, 33 ವರ್ಷದ ಮಹಿಳೆ ಹಾಗೂ ಮುಂಡಗೋಡಿನ ದೆಹಲಿಯಿಂದ ಬಂದ ಮುಂಡಗೋಡಿನ ಟಿಬೇಟಿಯನ್ ಕ್ಯಾಂಪ್ -2 ನ ಹಾಸ್ಟಲ್ ನಲ್ಲಿ ಅಡುಗೆ ಸಹಾಯಕಿಗೂ ಫಾಸಿಟಿವ್ .

RELATED ARTICLES  ಕಾರವಾರದಲ್ಲಿ ಸಂಪನ್ನಗೊಂಡ ಎನ್.ಎಸ್.ಎಸ್ ವಿಶೇಷ ಶಿಬಿರ

ಇಂದೂ ಸೇರಿ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿಯರ ಸಂಖ್ಯೆ 156ಕ್ಕೆ ಏರಿಕೆ ಕಂಡಿದೆ.