ಯಲ್ಲಾಪುರ: ತಾಲೂಕಿನಲ್ಲಿ ಇತ್ತೀಚೆಗೆ ಸೋಂಕು ದೃಢಪಟ್ಟಿದ್ದ ಸಾರಿಗೆ ಬಸ್ ನ ಕಂಡಕ್ಟರ್ ನ ಸಂಪರ್ಕಕ್ಕೆ ಬಂದ ಐವರಿಗೆ ಸೋಂಕು ತಗುಲಿದೆ ಎಂಬ ವಿಷಯ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

RELATED ARTICLES  ಗೋಳಿ ಪ್ರೌಢಶಾಲೆಯಲ್ಲಿ ನಡೆದ 2018-19ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ

ಇಂದು ಪಟ್ಟಣದಲ್ಲಿ ಏಳು ಮಂದಿಗೆ ಕೋವಿಡ್- 19 ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.

ಈ ಹಿಂದೆ ಕೊರೋನಾ ಕಾಣಿಸಿಕೊಂಡಿದ್ದ ಕಂಡಕ್ಟರ್ ಸಂಪರ್ಕದಿಂದಾಗಿ ಸೋಂಕು ಹರಡಿದೆ ಎನ್ನಲಾಗಿದ್ದು, ಇದರಿಂದಾಗಿ ಯಲ್ಲಾಪುರ ಸಾರಿಗೆ ಬಸ್ ಡಿಪೋದ ಸಿಬ್ಬಂದಿಯಲ್ಲಿ ಆತಂಕ ಎದುರಾಗಿದೆ. ಜನತರಯೂ ಈ ಸುದ್ದಿ ಕೇಳಿ ಆತಂಕಗೊಂಡಿದ್ದಾರೆ.

RELATED ARTICLES  ಯಶಸ್ವಿಯಾಗಿ ನಡೆದ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ.