ಕುಮಟಾ: ಹಿರೇಗುತ್ತಿಯಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಆಶಾಕಾರ್ಯಕರ್ತೆಯರಿಗೆ ಸನ್ಮಾನ ಹಾಗೂ ತಲಾ 3000/-ರೂ ಚೆಕ್ ವಿತರಿಸಲಾಯಿತು. ಕೊರೋನ ರೋಗ ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅವಿರತ ಶ್ರಮವಹಿಸುತ್ತಿರುವ ಇವರ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು.
ಸಂಘದ ಅಧ್ಯಕ್ಷ ನೀಲಕಂಠ ಎನ್.ನಾಯಕ. ಉಪಾಧ್ಯಕ್ಷರಾದ ಹರೀಶ ಬಿ.ನಾಯಕ. ನಿರ್ದೇಶಕರಾದ ವಿನಾಯಕ ಎಂ.ನಾಯಕ. ಕೃಷ್ಣಮೂರ್ತಿ ವಿ,.ನಾಯಕ. ಮುರಳೀಧರ ವಿ..ನಾಯಕ, ಉಮೇಶ ಎಂ.ಗಾಂವಕರ, ದೇವಾನಂದ ಬಿ.ನಾಯಕ. ಪಾರ್ವತಿ ಎಸ್.ನಾಯಕ. ಯೋಗಿನಿ ಪಿ.ನಾಯಕ. ಸುಬ್ರಹ್ಮಣ್ಯ ವಿ.ನಾಯಕ. ಉದಯ ನಾಯ್ಕ. ಬೊಮ್ಮಯ್ಯ ಕೆ.ಹಳ್ಳೇರ. ಮುಖ್ಯಕಾರ್ಯನಿರ್ವಾಹಕ ರಾಘವೇಂದ್ರ ಜಿ.ನಾಯಕ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯಕ. ಕಮಲಾಕರ ನಾಯಕ. ಬ್ರಹ್ಮಾನಂದ ನಾಯಕ ಉಪಸ್ಥಿತರಿದ್ದರು. ಆಶಾಕಾರ್ಯಕರ್ತೆಯರಾದ ಗೀತಾ ಬಿ.ನಾಯ್ಕ. ನಾಗರತ್ನ ಎಸ್. ಹರಿಕಂತ್ರ. ತಾರಾ ವಿ.ಪಡ್ತಿ. ತುಳಸಿ ಬಿ.ಹಳ್ಳೇರ ಮತ್ತು ನಾಗಮ್ಮ ಆರ್. ಹಳ್ಳೇರ ಇವರಿಗೆ ಸನ್ಮಾನಿಸಲಾಯಿತು.
ವರದಿ
ಎನ್.ರಾಮು ಹಿರೇಗುತ್ತಿ.