ಶಿರಸಿ : ಇಂದು ಬೆಳಗಿನ ಜಾವ ತಾಲೂಕಿನ ಬನವಾಸಿ ಸಮೀಪದ ಬಾಶಿ ತಿರುವಿನ ಬಳಿ ಬೈಕ್ ಅಫಘಾತಗೊಂಡು ವಿದ್ಯಾರ್ಥಿಗಳಿಬ್ಬರು ಗಾಯಗೊಂಡ ಘಟನೆ ನಡೆದಿದೆ.ಗಾಯಗೊಂಡ ವಿದ್ಯಾರ್ಥಿಗಳನ್ನು ಗಣೇಶ ಬಣಗಾರ ಹಾಗೂ ಆಕಾಶ ನಾಯ್ಕ ಎಂದು ಗುರುತಿಸಲಾಗಿದೆ.ಆಕಾಶ ನಾಯ್ಕನನ್ನು ಧಾರವಾಡಕ್ಕೆ ದಾಖಲು ಮಾಡಲಾಗಿದೆ. ಗಣೇಶ ನನ್ನು ನಗರದ TSS ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES  ಬೈಕ್ ಅಪಘಾತ :ಎಲ್ಲರನ್ನೂ ಮೌನವಾಗಿಸಿದ ಸುದ್ದಿ ಟಿವಿಯ ಶಿರಸಿ ವರದಿಗಾರ ಮೌನೇಶ

ಬೈಕ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.
SSLC ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.

RELATED ARTICLES  ಗೋಕರ್ಣದ ತಾರಮಕ್ಕಿ ಕೇರಿಯಲ್ಲಿ ಗ್ರಾಮ ದೇವತೆ ಶ್ರೀ ಭದ್ರಕಾಳಿ ಪಲ್ಲಕ್ಕಿ ಉತ್ಸವ